ಪ್ರಮುಖ ಆದೇಶಗಳು ಹಾಗೂ ಸುತ್ತೋಲೆಗಳು:-


ಕ್ರ. ಸಂ.

ವಿಷಯ

ಆದೇಶ/ ಸುತ್ತೋಲೆ ಸಂಖ್ಯೆ

1 Simultaneous publication of Acts and Rules in English and Kannada GAD 32 OSM 68, Bangalore Dated 27th July, 1968
2 Payment of allowance of Rs. 10/- per month to the existing typists who should do the typing work in Kannada. GAD 7 POL, Bangalore Dated 6th January, 1970
3 Furnishing of replies in Kannada to the letters and petitions received in Kannada_Instructions regarding GAD 13 POL 70, Bangalore Dated 24th August 1970
4 Name Plates in Kannada in Government Offices GAD 58 POL 71, Bangalore Dated 8th December 1971
5 Seals, Rubber Stamps and Letter Heads used in Government Offices to be in Kannada GAD 47 POL (KCL) 72, Bangalore Dated 29th June 1972
6 Issue of Orders like Postings, Transfers and Sanction of Leave etc. , in Kannada-instructions reg. GAD 39 POL (KCL) 72, Bangalore Dated 5th July 1972
7 Use of Kannada at levels higher than the District Level GAD 60 POL (KCL) 72, Bangalore Dated 17th August 1972
8 ಆಡಳಿತ ವ್ಯವಹಾರಗಳಲ್ಲಿ ಕನ್ನಡದ ಬಳಕೆ

ಜಿಎಡಿ 28 ಪಿಓಎಲ್ 76, ಬೆಂಗಳೂರು ದಿನಾಂಕ 15ನೇ ಮೇ 1976

9 ಕನ್ನಡ ತರಬೇತಿ ಶಿಬಿರಗಳಲ್ಲಿ ಅಧಿಕಾರಿಗಳ ಗೈರು ಹಾಜರಿ

ಡಿ.ಪಿ.ಎ.ಆರ್.ಡಿ 68 ಪಿಓಎಲ್ 76, ಬೆಂಗಳೂರು ದಿನಾಂಕ 13ನೇ ಆಗಸ್ಟ್ 1976.

10 ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕನ್ನಡದ ಬಳಕೆ-ರೆವಿನ್ಯೂ ಅಥವಾ ಇತರ ಉಪವಿಭಾಗಕ್ಕೆ ಮೀರಿ ವಿಸ್ತರಿಸುವ, ಆದರೆ ರೆವಿನ್ಯೂ ಜಿಲ್ಲೆಗೆ ಮೀರದ ಅಧಿಕಾರ ವ್ಯಾಪ್ತಿಯಿರುವ ಎಲ್ಲಾ ಸರ್ಕಾರಿ ಕಛೇರಿಗಳಿಗೆ ವಿಸ್ತರಣೆ- ಇಂಗ್ಲಿಷ್ ಭಾಷೆಯ ಬಳಕೆಯನ್ನು ನಿಲ್ಲಿಸಿಬಿಡುವುದು.

ಜಿಎಡಿ 28 ಪಿಓಎಲ್ 76, ಬೆಂಗಳೂರು ದಿನಾಂಕ 15ನೇ ಮೇ 1976.

11 ತಾಲ್ಲೂಕು ಕಛೇರಿಗಳಲ್ಲಿ ಇಂಗ್ಲಿಷ್ ಬೆರಳಚ್ಚು ಯಂತ್ರ ಸರಬರಾಜು ಹಾಗೂ ಹಿಂತೆಗೆದುಕೊಳ್ಳುವಿಕೆ ಇತ್ಯಾದಿ

ಇಡಿ 210 ಎಂಪಿಎಸ್ 76 ಬೆಂಗಳೂರು ದಿನಾಂಕ 27-08-1979.

12 ಕರ್ನಾಟಕ ರಾಜ್ಯಶಾಸನ ಸಭೆಗಳಿಗೆ ಒದಗಿಸುವ/ಮಂಡಿಸುವ ಎಲ್ಲ ಬಿಲ್ಲುಗಳು, ಮಸೂದೆಗಳು ಇಲಾಖಾ ವಾರ್ಷಿಕ ಆಡಳಿತ ವರದಿಗಳು, ಇಲಾಖಾ ವಾರ್ಷಿಕ ವರದಿಗಳು, ಆಯವ್ಯಯ ದಾಖಲೆಗಳು ಮುಂತಾದವುಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪ್ರಕಟಿಸಲು ಆದೇಶ

ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಆರ್ 36 ಪಿಒಎಲ್ 80, ಬೆಂಗಳೂರು ದಿನಾಂಕ 9ನೇ ಸೆಪ್ಟಂಬರ್ 1980.

13 ಆಡಳಿತ ಭಾಷೆಯಾಗಿ ಕನ್ನಡ ಬಳಕೆ - ಇಲಾಖಾ ತನಿಖಾ ವರದಿಯಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುತ್ತಿರುವ ಬಗಗೆ ವರದಿ ಮಾಡಲು ಆದೇಶ

ಸುತ್ತೋಲೆ ಸಂಖ್ಯೆ ಡಿಪಿಎಆರ್ 24 ಪಿಒಎಲ್ 76, ಬೆಂಗಳೂರು ದಿನಾಂಕ 5ನೇ ಜನವರಿ 1982.

14 ದಿನಾಂಕ 15ನೇ ಫೆಬ್ರವರಿ 1983ರಿಂದ ಕನ್ನಡವನ್ನು ರಾಜ್ಯದಾದ್ಯಂತ ಆಡಳಿತ ಭಾಷೆಯಾಗಿ ಕಡ್ಡಾಯವಾಗಿ ಎಲ್ಲಹಂತದಲ್ಲೂ ತರುವ ಬಗ್ಗೆ

ಸುತ್ತೋಲೆ ಸಂಖ್ಯೆ ಡಿಪಿಎಆರ್ 8 ಪಿಒಎಲ್ 83, ಬೆಂಗಳೂರು ದಿನಾಂಕ 10ನೇ ಫೆಬ್ರವರಿ 1982.

15 ಕನ್ನಡವನ್ನು ಆಡಳಿತ ಭಾಷೆಯಾಗಿ ಪ್ರಯೋಗದಲ್ಲಿ ತರುವಲ್ಲಿ ಕಂಡುಬರಬಹುದಾದ ನ್ಯೂನ್ಯತೆಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸುವ ಬಗ್ಗೆ ಸಮಿತಿಯ ರಚನೆ

ಆದೇಶ ಸಂಖ್ಯೆ ಡಿಪಿಎಆರ್ 27 ಪಿಒಎಲ್ 1983, ಬೆಂಗಳೂರು ದಿನಾಂಕ 23ನೇ ಜೂನ್ 1983.

16 ಕನ್ನಡ ಆಡಳಿತ ಭಾಷಾ ಕಾವಲು ಸಮಿತಿಯ ರಚನೆ - ಅಧ್ಯಕ್ಷರಿಗೆ ರಾಜ್ಯಮಂತ್ರಿಯವರ ಪದವಿ ಕೊಟ್ಟು ವೇತನ ಮತ್ತು ಇನ್ನಿತರ ಸೌಲಭ್ಯ ಮಂಜೂರಾತಿ ನೀಡುವ ಬಗ್ಗೆ

ಆದೇಶ ಸಂಖ್ಯೆ ಡಿಪಿಎಆರ್ 27 ಪಿಒಎಲ್ 1983, ಬೆಂಗಳೂರು ದಿನಾಂಕ 8ನೇ ಆಗಸ್ಟ್ 1983.

17 ಕನ್ನಡ ಆಡಳಿತ ಭಾಷಾ ಕಾವಲು ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಗಳನ್ನಾಗಿ ನಿಯಮಿಸುವ ಬಗ್ಗೆ.

ಆದೇಶ ಸಂಖ್ಯೆ ಡಿಪಿಎಆರ್ 27 ಪಿಒಎಲ್ 1983, ಬೆಂಗಳೂರು ದಿನಾಂಕ 12ನೇ ಆಗಸ್ಟ್ 1983.

18 ಆಂಗ್ಲ ಭಾಷಾ ಬೆರಳಚ್ಚು ಯಂತ್ರಗಳನ್ನು ತಾಲ್ಲೂಕು ಮತ್ತು ಉಪವಿಭಾಗ ಮಟ್ಟದಲ್ಲಿರುವ ಕಛೇರಿಗಳಿಂದ ಹಾಗೂ ಜಿಲ್ಲಾ ಮತ್ತು ವಿಭಾಗ ಮಟ್ಟದ ಕಛೇರಿಗಳಿಂದ ಹಿಂತೆಗೆದುಕೊಳ್ಳುವ ಬಗ್ಗೆ

ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 91 ಪಿಒಎಲ್ 83, ಬೆಂಗಳೂರು ದಿನಾಂಕ 23-12-1983

19 ಆಡಳಿತ ಕನ್ನಡ ಭಾಷೆ - ರಾಜ್ಯ ಸರ್ಕಾರದ ಅಂತರ ಕಛೇರಿ ಪತ್ರ ವ್ಯವಹಾರ - ಕೆಲವು ತಾಂತ್ರಿಕ ಕಛೇರಿಗಳ ತಾಂತ್ರಿಕ ವಿಷಯಗಳನ್ನುಳಿದು ಇತರೆ ಕಛೇರಿ ಪತ್ರ ವ್ಯವಹಾರವನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಲು ಆದೇಶ

ಆದೇಶ ಸಂಖ್ಯೆ ಡಿಪಿಎಆರ್ 33 ಕೆಒಎಲ್ 74, ಬೆಂಗಳೂರು ದಿನಾಂಕ 16ನೇ ಜುಲೈ 1984

20 ಆಡಳಿತ ಕನ್ನಡ ಭಾಷೆ - ಕನ್ನಡ ಭಾಷೆಯಲ್ಲಿ ಶಾಸನಗಳ ಹಾಗೂ ನಿಯಮಾವಳಿಗಳ ರಚನೆ ಮತ್ತು ಹಿಂದೆ ರಚಿತವಾಗಿರುವ ಶಾಸನಗಳನ್ನು ಮತ್ತು ನಿಯಮಾವಳಿಗಳನ್ನು 1984ರ ಅಂತ್ಯದೊಳಗೆ ಕನ್ನಡಕ್ಕೆ ಭಾಷಾಂತರಿಸಿ 1-1-1985 ರಿಂದಾಚೆಗೆ ಶಾಸನ ಸಭೆಯಲ್ಲಿ ತರಲಿರುವ ತಿದ್ದುಪಡಿಗಳನ್ನು ಕನ್ನಡದಲ್ಲೇ ಮಂಡಿಸಲು ಆದೇಶ

ಆದೇಶ ಸಂಖ್ಯೆ ಡಿಪಿಎಆರ್ 34 ಕೆಒಎಲ್ 84, ಬೆಂಗಳೂರು ದಿನಾಂಕ 16ನೇ ಜುಲೈ 1984

21 ಆಡಳಿತ ಕನ್ನಡ ಭಾಷೆ - ಸರ್ಕಾರಿ ಇಲಾಖೆ ಹಾಗೂ ಕಛೇರಿಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಡೆತಡೆಗಳು - ಇಲಾಖೆ/ಕಛೇರಿಯ ಮುಖ್ಯಸ್ಥರನ್ನು ಜವಾಬ್ದಾರರನ್ನಾಗಿ ಮಾಡಿ ಆದೇಶಿಸಿದೆ.

ಆದೇಶ ಸಂಖ್ಯೆ ಡಿಪಿಎಆರ್ 49 ಕೆಒಎಲ್ 84, ಬೆಂಗಳೂರು ದಿನಾಂಕ 16ನೇ ಜುಲೈ 1984

22 ಸರ್ಕಾರಿ ನೌಕರರ ರಹಸ್ಯ ವರದಿಯಲ್ಲಿ ಅವರು ಕನ್ನಡವನ್ನು ಆಡಳಿತದಲ್ಲಿ ಬಳಸುವ ಪರಿಣತಿಯನ್ನು ಸೂಚಿಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಡಿಪಿಎಆರ್ 1 ಎಸ್ಆರ್ಸಿ 86 (ಎ), ಬೆಂಗಳೂರು ದಿನಾಂಕ 17-04-1986

23 ಕಛೇರಿಗಳಲ್ಲಿ ಕನ್ನಡವನ್ನು ಪೂರ್ಣವಾಗಿ ಜಾರಿಗೊಳಿಸುವ ಬಗ್ಗೆ

ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 218 ಕೆಒಎಲ್ 90, ಬೆಂಗಳೂರು ದಿನಾಂಕ 27ನೇ ಜುಲೈ 1990

24 ಕನ್ನಡ ಅಭಿವೃದ್ಧಿ ಮಂಡಳಿ ರಚನೆ-ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ ಬದಲಿಗೆ – ಆದೇಶ

ಆದೇಶ ಸಂಖ್ಯೆ ಡಿಪಿಎಆರ್ 328 ಕೆಒಎಲ್ 90(ಇ), ಬೆಂಗಳೂರು ದಿನಾಂಕ 14ನೇ ಸೆಪ್ಟಂಬರ್ 1990.

25 ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕನ್ನಡ ಬಳಕೆ ತನಿಖೆ ಕಾರ್ಯವಹಿಸುವ ಬಗ್ಗೆ

ಆದೇಶ ಸಂಖ್ಯೆ ಡಿಪಿಎಆರ್ 47 ಕೆಒಎಲ್ 91, ಬೆಂಗಳೂರು ದಿನಾಂಕ 12ನೇ ಮಾರ್ಚ್ 1991.

26 ಕನ್ನಡ ಬಳಕೆ ಮಾಡದ ಅಧಿಕಾರಿಗಳ / ನೌಕರರ ಸಮಜಾಯಿಷಿ ಪಡೆಯುವ ಬಗ್ಗೆ

ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 186 ಕೆಒಎಲ್ 91, ಬೆಂಗಳೂರು ದಿನಾಂಕ 25ನೇ ನವೆಂಬರ್ 1991.

27 ಸಚಿವಾಲಯ ಇಲಾಖೆಗಳ ಇಲ್ಲಾ ಆದೇಶಗಳು, ಸುತ್ತೋಲೆಗಳು, ಅಧಿಕೃತ ಜ್ಞಾಪನ - ಇತ್ಯಾದಿಗಳನ್ನು ಕನ್ನಡದಲ್ಲಿ ಮತ್ತು ಇಂಗ್ಲಿಷ್ನಲ್ಲಿ ಹೊರಡಿಸುವ ಬಗೆಗಿನ ಸೂಚನೆಗಳನ್ನು ಅನೂರ್ಜಿತಗೊಳಿಸುವ ಬಗ್ಗೆ.

ಸುತ್ತೋಲೆ ಸಂಖ್ಯೆ ಡಿಪಿಎಆರ್ 28 ಕೆಕೆಜೆ 91, ಬೆಂಗಳೂರು ದಿನಾಂಕ 2ನೇ ಡಿಸೆಂಬರ್ 1991.

28 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರೂಪು-ರೇಷೆಗಳು, ಅಧಿಕಾರ ವ್ಯಾಪ್ತಿ ನೀಡಿಕೆ ಬಗ್ಗೆ ಆದೇಶ

ಆದೇಶ ಸಂಖ್ಯೆ ಡಿಪಿಎಆರ್ 182, ಕೆಒಎಲ್ 92, ಬೆಂಗಳೂರು ದಿನಾಂಕ 6ನೇ ಜುಲೈ 1992.

29 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರು ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡಿದಾಗ ಅವರಿಗೆ ತನಿಖೆ ಕಾರ್ಯದಲ್ಲಿ ಸಹಕಾರ ನೀಡಲು ಸೂಚನೆ

ಸುತ್ತೋಲೆ ಸಂಖ್ಯೆ ಡಿಪಿಎಆರ್ 195 ಕೆಕೆಜೆ 92, ಬೆಂಗಳೂರು ದಿನಾಂಕ 20-07-1992.

30 ಆದೇಶಗಳು, ಸುತ್ತೋಲೆ, ಅಧಿಸೂಚನೆ ಮುಂತಾದವುಗಳ ಪ್ರತಿಗಳನ್ನು ಸಚಿವಾಲಯದ ಮಲ್ಟಿಗ್ರಾಫ್ ಶಾಖೆ ಹಾಗೂ ಪ್ರತಿ ಇಲಾಖೆಯ ಸ್ವೀಕೃತಿ ಮತ್ತು ರವಾನೆ ಶಾಖೆಯವರು ತಪ್ಪದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪ್ರತಿದಿನ ಒದಗಿಸುವುದು.

ಸುತ್ತೊಲೆ ಸಂಖ್ಯೆ ಡಿಪಿಎಆರ್ 227 ಕೆಒಎಲ್ 92, ಬೆಂಗಳೂರು ದಿನಾಂಕ 24ನೇ ಆಗಸ್ಟ್ 1992

31 ಕನ್ನಡ ಅನುಷ್ಠಾನ ಮತ್ತು ಡಾ|| ಸರೋಜಿನಿ ಮಹಿಷಿ ವರದಿ ಶಿಫಾರಸ್ಸುಗಳನ್ನು ಕಾರ್ಯಗಡಗೊಳಿಸುವ ಬಗ್ಗೆ - ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಮಿತಿ ಸಭೆಗಳಲ್ಲಿ ಪ್ರಗತಿ ಸಮೀಕ್ಷೆ.

ಸುತ್ತೊಲೆ ಸಂಖ್ಯೆ ಡಿಪಿಎಆರ್ 213 ಕೆಒಎಲ್ 92, ಬೆಂಗಳೂರು ದಿನಾಂಕ 22ನೇ ಡಿಸೆಂಬರ್ 1992

32 ಪ್ರಾಧಿಕಾರದ ಉದ್ದೇಶಗಳನ್ನು ನೆರವೇರಿಸಲು ಜವಾಬ್ದಾರರನ್ನಾಗಿ ಮಾಡಿರುವ ಅಧಿಕಾರಿಗಳ ಕಛೇರಿಗಳಲ್ಲಿ ತನಿಖಾ ತಂಡವನ್ನು ರಚಿಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಡಿಪಿಎಆರ್ 7 ಕೆಕೆಜೆ 93, ಬೆಂಗಳೂರು ದಿನಾಂಕ 5-2-1993

33 ಟಿಪ್ಪಣಿಗಳು ಪತ್ರ ವ್ಯವಹಾರ ಕನ್ನಡದಲ್ಲಿರದಿದ್ದರೆ ಕಡತಗಳನ್ನು ಹಿಂದಿರುಗಿಸುವ ಬಗ್ಗೆ- ಕನ್ನಡ ಜಾಗೃತಿ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಘೋಷಣೆ

ಸುತ್ತೋಲೆ ಸಂಖ್ಯೆ ಡಿಪಿಎಆರ್ 274 ಕೆಒಎಲ್ 93, ಬೆಂಗಳೂರು ದಿನಾಂಕ 04-08-1993

34 ಕರ್ನಾಟಕ ಅಂಗಡಿ ಮತ್ತು ಮುಂಗಟ್ಟುಗಳ ಸ್ಥಾಪನಾ ನಿಯಮಗಳು 1963 - ಇದರ ಉಧೃತ ಭಾಗ

ಅಧಿಸೂಚನೆ ಸಂಖ್ಯೆ ಪಿಎಲ್ಎಂ 82 ಎಲ್ಎಸ್ಸಿ 61, ಬೆಂಗಳೂರು ದಿನಾಂಕ 31-12-1963

35 ಎಲ್ಲಾ ರೀತಿಯ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಸಂ.ಕ.ಇ 18 ಕೆಒಎಲ್ 97, ಬೆಂಗಳೂರು ದಿನಾಂಕ 01-02-1997

36 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲ್ಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ಜಾಗೃತಿ ಸಮಿತಿಗಳನ್ನು ರಚಿಸುವ ಬಗ್ಗೆ

ಆದೇಶ ಸಂಖ್ಯೆ ಸಂ.ಕ.ಇ/ಕೆಒಎಲ್/97 ಬೆಂಗಳೂರು ದಿನಾಂಕ 21ನೇ ಅಕ್ಟೋಬರ್ 1997

37 ಕನ್ನಡ ದೈನಿಕಗಳಲ್ಲಿ ಜಾಹಿರಾತುಗಳನ್ನು ಕನ್ನಡದಲ್ಲಿಯೇ ನೀಡುವ ಕುರಿತು

ಸುತ್ತೋಲೆ ಸಂಖ್ಯೆ ಸಂಕಇ/41/ಕೆಒಎಲ್/ 98, ಬೆಂಗಳೂರು ದಿನಾಂಕ 19-11-1998

38 ಸರ್ಕಾರದ ಇಲ್ಲಾ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಡಿಪಿಎಆರ್ 29 ಕೆಒಎಲ್ 2000, ಬೆಂಗಳೂರು ದಿನಾಂಕ 11-04-2000

39 ಸರ್ಕಾರಿ ವಾಹನಗಳ ಮೇಲೆ ಕನ್ನಡ ನೋಂದಣಿ ಸಂಖ್ಯೆಯನ್ನು ಅಳವಡಿಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಡಿಪಿಎಆರ್ 174 ಕೆಒಎಲ್ 2000, ಬೆಂಗಳೂರು ದಿನಾಂಕ 18-08-2000

40 ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ''ಕನ್ನಡ ಅನುಷ್ಠಾನ ವಿಭಾಗ'' ವನ್ನು ತೆರೆಯುವ ಬಗ್ಗೆ

ಸುತ್ತೋಲೆ ಸಂಖ್ಯೆ ಸಂಕಇ 287 ಬಿಎಂಎಂ 2000, ಬೆಂಗಳೂರು ದಿನಾಂಕ 05-09-2001

41 ಸಚಿವಾಲಯದ ಹಂತದಲ್ಲಿ ಕನ್ನಡ ಅನುಷ್ಠಾನ ವಿಭಾಗವನ್ನು ರಚಿಸುವ ಬಗ್ಗೆ

ಆದೇಶ ಸಂಖ್ಯೆ ಸಿಆಸುಇ 102 ಕತವ 2001, ಬೆಂಗಳೂರು ದಿನಾಂಕ 08-02-2002.

42 ಪಟ್ಟಣಗಳ ಕನ್ನಡೀಕರಣಕ್ಕಾಗಿ ಕೆಲವು ಅಂಶಗಳನ್ನು ಅನುಷ್ಠಾನಗೊಳಿಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಪಾ.ನಿ/ಸನಿ/ಆಸಿ/ ಸಿಆರ್/58 2001-02 ಬೆಂಗಳೂರು, ದಿನಾಂಕ 04-02-2002

43 ಎಲ್ಲಾ ಮಹಾನಗರಪಾಲಿಕೆಗಳಲ್ಲಿ ಕನ್ನಡೀಕರಣಕ್ಕಾಗಿ ಕೆಲವು ಅಂಶಗಳನ್ನು ಅನುಷ್ಠಾನಗೊಳಿಸುವ ಕುರಿತು

ಸುತ್ತೋಲೆ ಸಂಖ್ಯೆ ಸಅಇ 58 ಎಸಿಸಟಿ 2002, ಬೆಂಗಳೂರು ದಿನಾಂಕ 27-04-2002

44 ಸರ್ಕಾರಿ ಕಛೇರಿಗಳ ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸುವ ಬಗ್ಗೆ - ಕನ್ನಡ ಭಾಷಾ ಪರೀಕ್ಷೆ ಕುರಿತು

ಸುತ್ತೋಲೆ ಸಂಖ್ಯೆ ಸಿಆಸುಇ 52ಬಿ ಸೇಆಸೇ 2000, ಬೆಂಗಳೂರು ದಿನಾಂಕ 09-11-2001

45 ಸರ್ಕಾರ ಮತ್ತು ಸರ್ಕಾರಿ ಅಂಗಸಂಸ್ಥೆಗಳ ಸಮಾರಂಭಗಳ ಬ್ಯಾನರ್ ಗಳಲ್ಲಿ (ನಾಮಪಟ್ಟಿಗಳಲ್ಲಿ) ಕನ್ನಡವನ್ನು ಬಳಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಸಂ.ಕ.ಇ. 06 ಕೆಒಎಲ್ 2002, ಬೆಂಗಳೂರು ದಿನಾಂಕ 15-03-2002

46 ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆಗಳಲ್ಲಿ ಕನ್ನಡ ಅನುಷ್ಠಾನದ ಪ್ರಗತಿಯನ್ನು ಒಂದು ಅಂಶವಾಗಿ ತೆಗೆದುಕೊಂಡು ಪರಿಶೀಲಿಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಪಿಡಿ 8 ಐಎಂಎಂ 2002, ಬೆಂಗಳೂರು ದಿನಾಂಕ 02-07-2002.

47 ಆಡಳಿತದಲ್ಲಿ ಕನ್ನಡ ಬಳಕೆ ಮಾಡದೆ ಇರುವ ನೌಕರರ ವಿರುದ್ಧ ಶಿಸ್ತುಕ್ರಮವನ್ನು ಜಾರಿಗೊಳಿಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಸಂ.ಕಇ 39 ಕೆಒಎಲ್ 2002, ಬೆಂಗಳೂರು, ದಿನಾಂಕ 13-06-2002.

48 ಸರ್ಕಾರಿ ವಾಹನಗಳ ಮೇಲೆ ಕನ್ನಡ ನೋಂದಣಿ ಸಂಖ್ಯೆಯನ್ನು ಅಳವಡಿಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಸಾಹ ನೋಂದಣಿ 2ವೈವ 78 2000-01, ಬೆಂಗಳೂರು ದಿನಾಂಕ 31-08-2000.

49 ಸುತ್ತೋಲೆ

ಸುತ್ತೋಲೆ ಸಂಖ್ಯೆ ಎಲ್.ಸಿ.ಎ-1/201/2002, ದಿನಾಂಕ 29ನೇ ಮಾರ್ಚ್ 2003

50 ಮಾನ್ಯ ಮುಖ್ಯಮಂತ್ರಿಗಳು/ಉಪ ಮುಖ್ಯಮಂತ್ರಿಗಳು/ಸಚಿವರೂ ಸೇರಿದಂತೆ ಎಲ್ಲಾ ಹಂತಗಳಿಗೆ ಸಲ್ಲಿಸಲಾಗುವ ಎಲ್ಲಾ ಕಡತಗಳಲ್ಲಿನ ಟಿಪ್ಪಣಿಗಳನ್ನು ಕನ್ನಡ ಭಾಷೆಯಲ್ಲಿಯೇ ದಾಖಲಿಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಕಸಂವಾಪ್ರ 6 ಕೆಒಎಲ್ 2007, ದಿನಾಂಕ 03-08-2007

51 ಸುತ್ತೋಲೆ

ಸುತ್ತೋಲೆ ಸಂಖ್ಯೆ ಕೃತೋಇ 226 ತೋಇವಿ 2008, ದಿನಾಂಕ 20-08-2008

52 ಅಧಿಸೂಚನೆ

ಅಧಿಸೂಚನೆ ಸಂಖ್ಯೆ ಕಾಇ 324 ಎಲ್.ಇ.ಟಿ. 2008, ದಿನಾಂಕ 31-12-2008

53 Notification

Notification No. LD 324 LET 2008 Dated 31-12-2008

54 ಸರ್ಕಾರದ ವಾಹನಗಳ ನೋಂದಣಿ ಸಂಖ್ಯೆಯನ್ನು ಆಂಗ್ಲ ಭಾಷೆಯೊಂದಿಗೆ ಕನ್ನಡ ಭಾಷೆಯಲ್ಲಿಯೂ ಕಡ್ಡಾಯವಾಗಿ ಬರೆಯುವ ಬಗ್ಗೆ

ಸುತ್ತೋಲೆ ಸಂಖ್ಯೆ ವಿಯಇ 78 ವಿತ್ರಮ 2008, ದಿನಾಂಕ 01-01-2009

55 ರಾಜ್ಯದ ಆಡಳಿತ ಭಾಷೆಯಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಬಗ್ಗೆ

ಸುತ್ತೋಲೆ ಸಂಖ್ಯೆ ಕಸಂವಾಪ್ರ 51 ಕೆಒಎಲ್ 08, ದಿನಾಂಕ 3ನೇ ಜನವರಿ 2009.

56 ಸರ್ಕಾರದ ಎಲ್ಲಾ ವಾಹನಗಳ ನೋಂದಣಿ ಸಂಖ್ಯೆಯನ್ನು ಆಂಗ್ಲ ಭಾಷೆಯೊಂದಿಗೆ ಕನ್ನಡ ಭಾಷೆಯಲ್ಲಿಯೂ ಕಡ್ಡಾಯವಾಗಿ ಬರೆಸುವ ಬಗ್ಗೆ

ಸುತ್ತೋಲೆ ಸಂಖ್ಯೆ ಸಾರಿಇ 318 ಸಾಇಪ 2009, ದಿನಾಂಕ 07-01-2009

57 ಸರ್ಕಾರಿ ವಾಹನಗಳ ಮೇಲೆ ಕನ್ನಡ ಅಕ್ಷರ ಮತ್ತು ಅಂಕಿಗಳನ್ನು ಕಡ್ಡಾಯವಾಗಿ ಅಳವಡಿಸುವ ಬಗ್ಗೆ.

ಸುತ್ತೋಲೆ ಸಂಖ್ಯೆ ಇಡಿ 134 ಎಸ್.ಟಿ.ಬಿ 2008, ದಿನಾಂಕ 09-01-2009.

58 ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಆಡಳಿತದಲ್ಲಿ ಕನ್ನಡದ ಅನುಷ್ಠಾನದ ಬಗ್ಗೆ.

ಸಂಖ್ಯೆ ಮೂಅಇ 80 ರಾಅವಿ 07, ದಿನಾಂಕ 12-05-2009