ಅಧ್ಯಕ್ಷರು ಮತ್ತು ಸದಸ್ಯರುಗಳು

ಪ್ರೊ. ಎಸ್.ಜಿ. ಸಿದ್ಧರಾಮಯ್ಯ 
ಅಧ್ಯಕ್ಷರು

ಪ್ರೊ. ಎಸ್.ಜಿ. ಸಿದ್ಧರಾಮಯ್ಯನವರ ಸ್ವವಿವರ

ಅಧಿಕಾರೇತರ ಸದಸ್ಯರುಗಳು:

 • ಶ್ರೀ ರತ್ನಾಕರ ಶೆಟ್ಟಿ, ನಂ.2525, ಸ್ಕೀಂ ನಂ.40, ಹನುಮಾನ ನಗರ, ಬೆಳಗಾವಿ ತಾಲೂಕು, ಬೆಳಗಾವಿ ಜಿಲ್ಲೆ.
 • ಶ್ರೀ ಪ್ರಕಾಶ್ ಜೈನ್, ದೊಡ್ಡ ಪೇಟೆ, ಮೃತ್ಯುಂಜಯ ನಗರ, ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ.
 • ಶ್ರೀ ಪಿ.ಯು. ದಿನೇಶ್ ಬಿನ್ ಪಿ.ಕೆ. ಉಮಾಶಂಕರ್, ಉಮಾಶಂಕರ್ ಎಂಟರ್ ಪ್ರೈಸಸ್, ಆರ್.ಆರ್. ರೋಡ್, ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ.
 • ಶ್ರೀ ಡಿ. ಎಸ್. ಗಿರೀಶ್ ಪಟೇಲ್ ಬಿನ್ ಡಿ. ಬಿ. ಸುರೇಶ್ ಗೌಡ, ನಂ.37, 1ನೇ ಅಡ್ಡರಸ್ತೆ, ಬೆಳ್ಳೇಗೌಡ ವೃತ್ತ, ದಾಸರಹಳ್ಳಿ, ಹೆಚ್.ಎ. ಫಾರ್ಮ ಅಂಚೆ, ಬೆಂಗಳೂರು.
 • ಶ್ರೀ ಸಿ.ಎಫ್. ನಾಯ್ಕ್, ಮಾಳಂಜಿ ಗ್ರಾಮ, ಬಂಕನಾಳ ಪಂಚಾಯತ್, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ.
 • ಶ್ರೀ ಜೆ. ಪ್ರಭಾಕರ (ಪಾಟೀಲ್), ನಂ.514, 16ನೇ ಅಡ್ಡರಸ್ತೆ, 2ನೇ ಹಂತ, ಇಂದಿರನಗರ, ಬೆಂಗಳುರು - 38.
 • ಶ್ರೀ ಮಹಾಂತೇಶ ಲಕ್ಷ್ಮಣ ಹಟ್ಟಿ, ಚಾಲುಕ್ಯನಗರ, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. 

ಇದಲ್ಲದೆ ಈ ಕೆಳಕಂಡ ಅಧಿಕಾರಿಗಳು ಪದನಿಮಿತ್ತ ಸದಸ್ಯರುಗಳಾಗಿರುತ್ತಾರೆ

 • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
 • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ
 • ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ
 • ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
 • ನಿರ್ದೇಶಕರು, ಭಾಷಾಂತರ ಇಲಾಖೆ.
 • ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
 • ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ.
 • ಪ್ರಾಧಿಕಾರದ ಕಾರ್ಯದರ್ಶಿ – ಸದಸ್ಯ ಕಾರ್ಯದರ್ಶಿ