ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ, ಬೆಂಗಳೂರು ಡಾ|| ಸರೋಜಿನಿ ಮಹಿಷಿ ಸಮಿತಿ ವರದಿ - ಪ್ರಮುಖ ಆದೇಶಗಳು ಹಾಗೂ ಸುತ್ತೋಲೆಗಳು:-


ಕ್ರ. ಸಂ. ವಿಷಯ ಆದೇಶ/ ಸುತ್ತೋಲೆ ಸಂಖ್ಯೆ
1 ಡಾ|| ಸರೋಜಿನಿ ಮಹಿಷಿ ಸಮಿತಿ ಮತ್ತು ಕನ್ನಡಿಗರ ಉದ್ಯೋಗ ಸಮಿತಿ ಸಲ್ಲಿಸಿರುವ ಶಿಫಾರಸ್ಸುಗಳನ್ನು ಅಂಗೀಕರಿಸುವ ಬಗ್ಗೆ ವರದಿ ಅನಧಿಕೃತ ಟಿಪ್ಪಣಿ ಸಂಖ್ಯೆ: ಸಿಆಸುಇ 9 ಎಸ್ಎಲ್ಸಿ 90 ಬೆಂಗಳೂರು ದಿನಾಂಕ 29-11-90
2 ಡಾ|| ಸರೋಜಿನಿ ಮಹಿಷಿ ಸಮಿತಿ ಮತ್ತು ಕನ್ನಡಿಗರ ಉದ್ಯೋಗ ಸಮಿತಿಯು ಸಲ್ಲಿಸಿರುವ ವರದಿಗಳಲ್ಲಿರುವ ಶಿಫಾರಸ್ಸುಗಳನ್ನು ಅಂಗೀಕರಿಸುವ ಬಗ್ಗೆ. ಆದೇಶ ಸಂಖ್ಯೆ: ಸಿಆಸುಇ 9 ಎಸ್ಎಲ್ಸಿ 90, ಬೆಂಗಳೂರು, ದಿನಾಂಕ 23ನೇ ನವೆಂಬರ್ 1990.
3 ಆದೇಶ ಸಂಖ್ಯೆ ಸಿಆಸುಇ 9 ಎಸ್ಎಲ್ ಸಿ 90 ಬೆಂಗಳೂರು, ದಿನಾಂಕ 23ನೇ ನವೆಂಬರ್ 1990ರ ಅನುಬಂಧ – 01
4 ಡಾ|| ಸರೋಜಿನಿ ಮಹಿಷಿ ಸಮಿತಿ ಮತ್ತು ಕನ್ನಡಿಗರ ಉದ್ಯೋಗ ಸಮಿತಿಯು ಸಲ್ಲಿಸಿರುವ ವರದಿಗಳಲ್ಲಿರುವ ಶಿಫಾರಸ್ಸುಗಳ ಬಗ್ಗೆ ಸಚಿವ ಸಂಪುಟದ ಉಪ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸುವುದನ್ನು ನೋಡಿಕೊಳ್ಳಲು ಅಧಿಕಾರಿಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಬಗ್ಗೆ. ಆದೇಶ ಸಂಖ್ಯೆ: ಸಿಆಸುಇ 55 ಸೇಸ್ಥಾ 90, ಬೆಂಗಳೂರು ದಿನಾಂಕ: 13-12-1990
5 ಡಾ|| ಸರೋಜಿನಿ ಮಹಿಷಿ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸುವುದನ್ನು ನೋಡಿಕೊಳ್ಳಲು ಸಚಿವ ಸಂಪುಟದ ಉಪ ಸಮಿತಿಯನ್ನು ಖಾಯಂ ಆಗಿ ನೇಮಿಸುವ ಬಗ್ಗೆ. ಆದೇಶ ಸಂಖ್ಯೆ: ಸಿಆಸುಇ 14 ಎಸ್ಎಲ್ಸಿ 91, ಬೆಂಗಳೂರು ದಿನಾಂಕ: 30-7-1991
6 ಡಾ|| ಸರೋಜಿನಿ ಮಹಿಷಿ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸುವುದನ್ನು ನೋಡಿಕೊಳ್ಳಲು ಸಚಿವ ಸಂಪುಟದ ಉಪ ಸಮಿತಿಯನ್ನು ಖಾಯಂ ಆಗಿ ನೇಮಿಸುವ ಬಗ್ಗೆ. ಆದೇಶ ಸಂಖ್ಯೆ: ಸಿಆಸುಇ 14 ಎಸ್ಎಲ್ಸಿ 91, ಬೆಂಗಳೂರು ದಿನಾಂಕ: 19-8-1991
7 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಚನೆ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 18 ಕೆಒಎಲ್ 92, ಬೆಂಗಳೂರು, ದಿನಾಂಕ 6ನೇ ಫೆಬ್ರವರಿ 1992
8 ಡಾ|| ಸಿದ್ದಲಿಂಗಯ್ಯ, ವಿಧಾನ ಪರಿಷತ್ತಿನ ಸದಸ್ಯರು, ಇವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಕ ಮಾಡಿರುವ ಆದೇಶ. ಆದೇಶ ಸಂಖ್ಯೆ: ಡಿಪಿಎಆರ್ 18 ಕೆಒಎಲ್ 92, ಬೆಂಗಳೂರು ದಿನಾಂಕ 29ನೇ ಫೆಬ್ರವರಿ 1992
9 ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪದನಿಮಿತ್ತ ಸದಸ್ಯರನ್ನು ನೇಮಿಸುವ ಬಗ್ಗೆ . ಆದೇಶ ಸಂಖ್ಯೆ: ಡಿಪಿಎಆರ್ 18 ಕೆಒಎಲ್ 92, ಬೆಂಗಳೂರು ದಿನಾಂಕ 30-6-1992
10 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರೂಪು-ರೇಷೆಗಳು, ಅಧಿಕಾರ ವ್ಯಾಪ್ತಿ ನೀಡಿಕೆ ಬಗ್ಗೆ ಆದೇಶ. ಆದೇಶ ಸಂಖ್ಯೆ: ಡಿಪಿಎಆರ್ 182 ಕೆಒಎಲ್ 92, ಬೆಂಗಳೂರು ದಿನಾಂಕ 6ನೇ ಜುಲೈ 1992
11 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರ, ಕರ್ತವ್ಯ, ಇತ್ಯಾದಿಗಳ ಬಗ್ಗೆ ಆದೇಶ. ಆದೇಶ ಸಂಖ್ಯೆ: ಡಿಪಿಎಆರ್ 183 ಕೆಒಎಲ್ 92, ಬೆಂಗಳೂರು ದಿನಾಂಕ 11ನೇ ನವೆಂಬರ್ 1992
11 ಕನ್ನಡ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದಿಂದ ಏಪ್ರಿಲ್ 1993 ರಿಂದ ಮಾರ್ಚ್ 1994ರ ಅವಧಿಯನ್ನು ಸರ್ಕಾರವು "ಕನ್ನಡ ಜಾಗೃತಿ ವರ್ಷ" ಎಂದು ಘೋಷಿಸುವುದು. ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ 197 ಕೆಒಎಲ್ 93, ಬೆಂಗಳೂರು ದಿನಾಂಕ 26-4-1993